ಅಂಬರೀಶ್ ಬಗ್ಗೆ ಮಾತನಾಡಿ ಸುಮಲತಾಗೆ ಬೆಂಬಲ ಕೋರಿದ ನರೇಂದ್ರ ಮೋದಿ | Lok Sabha Elections 2019

2019-04-10 115

Narendra Modi remembered Ambareesh in Mysuru BJP rally. He said people should support Sumalatha Ambareesh in Mandya.


ಮೈಸೂರಿನಲ್ಲಿ ಆಯೋಜಿಸಿದ್ದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಸಮ್ಮಿಶ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮೋದಿ ಅವರು ಜೊತೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ನೀಡುವಂತೆಯೂ ಕರೆ ನೀಡಿದರು.